first aid
ನಾಮವಾಚಕ

ಮೊದಲ ಚಿಕಿತ್ಸೆ; ಪ್ರಥಮ ಚಿಕಿತ್ಸೆ; ಗಾಯಗೊಂಡವನಿಗೆ ವೈದ್ಯರ ಸಲಹೆ ಸಿಕ್ಕುವ ಮೊದಲು ನೀಡುವ ಚಿಕಿತ್ಸೆ, ಉಪಚಾರ.